ನಿರ್ಮಲಾ ಲಗೇಜ್ ತೆಗೆದುಕೊಂಡು ಸೇಫ್ ಮಾಡಿದ ಪ್ರಶಾಂತ್ ಸಂಬರ್ಗಿ | Filmibeat Kannada

2021-03-05 838

ಬಿಗ್ ಬಾಸ್ ನೀಡಿದ ಟ್ವಿಸ್ಟ್ ನಿಂದ ನಾಮಿನೇಟ್ ಆದವರ ಲೆಕ್ಕಾಚಾರ ಉಲ್ಟ ಪಲ್ಟವಾಯಿತು. ಮೊದಲ ದಿನವೇ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದವರಲ್ಲಿ ಕೆಲವರು ಸೇಫ್ ಆದರೆ ಇನ್ನು ಕೆಲವರು ಅದೆ ಜಾಗದಲ್ಲಿದ್ದಾರೆ. ಎರಡನೇ ಬಾರಿ ನೀಡಿದ ಅವಕಾಶದಲ್ಲಿ ಟಾಸ್ಕ್ ನಲ್ಲಿ ಸೋತು 4 ಮಂದಿ ಮನೆಯಿಂದ ಹೊರಹೋಗಲು ಎಲಿಮಿನೇಟ್ ಆಗಿದ್ದಾರೆ.

Bigg Boss Kannada 8: Prashanth Sambargi Saved Nirmala Chennappa from elimination.